ಶೇ.96.47 ರಷ್ಟು ಫ್ರಂಟ್ ಲೈನ್ ಕಾರ್ಯಕರ್ತರಿಗೆ ಪ್ರಥಮ ಡೋಸ್: ಜಿಲ್ಲಾಧಿಕಾರಿ

ವಿಜಯಪುರ, ಮೇ.30-ಜಿಲ್ಲೆಯಲ್ಲಿ ಮಹಾನಗರ ಪಾಲಿಕೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಯನ್ನು ಒಳಗೊಂಡಂತೆ ಪೌರಕಾರ್ಮಿಕರು, ಲೋಡರ್ಸ್, ವಾಹನ ಚಾಲಕರು ಹಾಗೂ ಇತರೆ ಸ್ವಚ್ಛತಾ ಕೆಲಸಗಾರರು ಸೇರಿ ಒಟ್ಟು 1275 ಮುಂಚೂಣಿ( ಫ್ರಂಟ್ಲೈನ್) ಕಾರ್ಯಕರ್ತರು ಆಗಿ ಕಾರ್ಯನಿರ್ವಹಿಸುತ್ತಿದ್ದು, ಅವರಲ್ಲಿ 1 ನೇ ಡೋಸ್ ಲಸಿಕೆಯನ್ನು ಒಟ್ಟು 1230( ಶೇಕಡ 96.47) ಸಿಬ್ಬಂದಿ ಪಡೆದಿದ್ದು, ಹಾಗೂ 2 ನೇ ಡೋಸ್ ಲಸಿಕೆಯನ್ನು ಒಟ್ಟು 1145( ಶೇಕಡ 89.80) ಸಿಬ್ಬಂದಿ ಪಡೆದಿರುತ್ತಾರೆ ಎಂದು ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರು ತಿಳಿಸಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳಾದ ಮಹಾನಗರ ಪಾಲಿಕೆ ವಿಜಯಪುರ, ಕೊರೋನಾ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು ಸಿಬ್ಬಂದಿಗಳು -675, ಇದ್ದು, 1ನೇ ಲಸಿಕೆ ಪಡೆದ ಸಿಬ್ಬಂದಿಗಳ ಸಂಖ್ಯೆ-675 ಹಾಗೂ 2ನೇ ಲಸಿಕೆ ಪಡೆದ ಸಿಬ್ಬಂದಿಗಳ ಸಂಖ್ಯೆ -675 ಇದೆ. 2ನೇ ಲಸಿಕೆ ಪಡೆಯದೆ ಬಾಕಿ ಉಳಿದಿರುವವರ ಸಂಖ್ಯೆ-0 ಇದೆ, ಪುರಸಭೆ ಬಸವನಬಾಗೇವಾಡಿ: ಕೊರೋನಾ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು ಸಿಬ್ಬಂದಿಗಳು-46, 1ನೇ ಲಸಿಕೆ ಪಡೆದ ಸಿಬ್ಬಂದಿಗಳ ಸಂಖ್ಯೆ-45, 2ನೇ ಲಸಿಕೆ ಪಡೆದ ಸಿಬ್ಬಂದಿಗಳ ಸಂಖ್ಯೆ -45, 2ನೇ ಲಸಿಕೆ ಪಡೆಯದೆ ಬಾಕಿ ಉಳಿದಿರುವವರ ಸಂಖ್ಯೆ-0 ಇದೆ, ಪುರಸಭೆ ಇಂಡಿ :ಕೊರೋನಾ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು ಸಿಬ್ಬಂದಿಗಳು-87, 1ನೇ ಲಸಿಕೆ ಪಡೆದ ಸಿಬ್ಬಂದಿಗಳ ಸಂಖ್ಯೆ-74, 2ನೇ ಲಸಿಕೆ ಪಡೆದ ಸಿಬ್ಬಂದಿಗಳ ಸಂಖ್ಯೆ-64, 2ನೇ ಲಸಿಕೆ ಪಡೆಯದೆ ಬಾಕಿ ಉಳಿದಿರುವವರ ಸಂಖ್ಯೆ-10 ಇದೆ, ಪುರಸಭೆ ಮುದ್ದೇಬಿಹಾಳ:ಕೊರೋನಾ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು ಸಿಬ್ಬಂದಿಗಳು-91, 1ನೇ ಲಸಿಕೆ ಪಡೆದ ಸಿಬ್ಬಂದಿಗಳ ಸಂಖ್ಯೆ-74, 2ನೇ ಲಸಿಕೆ ಪಡೆದ ಸಿಬ್ಬಂದಿಗಳ ಸಂಖ್ಯೆ-58, 2ನೇ ಲಸಿಕೆ ಪಡೆಯದೆ ಬಾಕಿ ಉಳಿದಿರುವವರ ಸಂಖ್ಯೆ-16 ಇದೆ, ಪುರಸಭೆ ಸಿಂದಗಿ: ಕೊರೋನಾ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು ಸಿಬ್ಬಂದಿಗಳು-57, 1ನೇ ಲಸಿಕೆ ಪಡೆದ ಸಿಬ್ಬಂದಿಗಳ ಸಂಖ್ಯೆ-57, 2ನೇ ಲಸಿಕೆ ಪಡೆದ ಸಿಬ್ಬಂದಿಗಳ ಸಂಖ್ಯೆ-30, 2ನೇ ಲಸಿಕೆ ಪಡೆಯದೆ ಬಾಕಿ ಉಳಿದಿರುವವರ ಸಂಖ್ಯೆ-27 ಇದೆ, ಪುರಸಭೆ ತಾಳಿಕೋಟೆ :ಕೊರೋನಾ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು ಸಿಬ್ಬಂದಿಗಳು-88, 1ನೇ ಲಸಿಕೆ ಪಡೆದ ಸಿಬ್ಬಂದಿಗಳ ಸಂಖ್ಯೆ-88, 2ನೇ ಲಸಿಕೆ ಪಡೆದ ಸಿಬ್ಬಂದಿಗಳ ಸಂಖ್ಯೆ-88, 2ನೇ ಲಸಿಕೆ ಪಡೆಯದೆ ಬಾಕಿ ಉಳಿದಿರುವವರ ಸಂಖ್ಯೆ-0 ಇದೆ, ಪಟ್ಟಣ ಪಂಚಾಯತ್ ಅಲಮೇಲ್:ಕೊರೋನಾ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು ಸಿಬ್ಬಂದಿಗಳು-25, 1ನೇ ಲಸಿಕೆ ಪಡೆದ ಸಿಬ್ಬಂದಿಗಳ ಸಂಖ್ಯೆ-25, 2ನೇ ಲಸಿಕೆ ಪಡೆದ ಸಿಬ್ಬಂದಿಗಳ ಸಂಖ್ಯೆ-25, 2ನೇ ಲಸಿಕೆ ಪಡೆಯದೆ ಬಾಕಿ ಉಳಿದಿರುವವರ ಸಂಖ್ಯೆ-0 ಇದೆ, ಪಟ್ಟಣ ಪಂಚಾಯತಿ ಚಡಚಣ್: ಕೊರೋನಾ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು ಸಿಬ್ಬಂದಿಗಳು-56, 1ನೇ ಲಸಿಕೆ ಪಡೆದ ಸಿಬ್ಬಂದಿಗಳ ಸಂಖ್ಯೆ-56, 2ನೇ ಲಸಿಕೆ ಪಡೆದ ಸಿಬ್ಬಂದಿಗಳ ಸಂಖ್ಯೆ-56, 2ನೇ ಲಸಿಕೆ ಪಡೆಯದೆ ಬಾಕಿ ಉಳಿದಿರುವವರ ಸಂಖ್ಯೆ-0 ಇದೆ, ಪಟ್ಟಣ ಪಂಚಾಯತ್ ದೇವರಹಿಪ್ಪರಗಿ :ಕೊರೋನಾ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು ಸಿಬ್ಬಂದಿಗಳು-28, 1ನೇ ಲಸಿಕೆ ಪಡೆದ ಸಿಬ್ಬಂದಿಗಳ ಸಂಖ್ಯೆ-28, 2ನೇ ಲಸಿಕೆ ಪಡೆದ ಸಿಬ್ಬಂದಿಗಳ ಸಂಖ್ಯೆ-28 2ನೇ ಲಸಿಕೆ ಪಡೆಯದೆ ಬಾಕಿ ಉಳಿದಿರುವವರ ಸಂಖ್ಯೆ-0 ಇದೆ, ಪಟ್ಟಣ ಪಂಚಾಯತ್ ಕೊಲ್ಹಾರ :ಕೊರೋನಾ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು ಸಿಬ್ಬಂದಿಗಳು-30, 1ನೇ ಲಸಿಕೆ ಪಡೆದ ಸಿಬ್ಬಂದಿಗಳ ಸಂಖ್ಯೆ-26, 2ನೇ ಲಸಿಕೆ ಪಡೆದ ಸಿಬ್ಬಂದಿಗಳ ಸಂಖ್ಯೆ-1 ,2ನೇ ಲಸಿಕೆ ಪಡೆಯದೆ ಬಾಕಿ ಉಳಿದಿರುವವರ ಸಂಖ್ಯೆ-25 ಇದೆ, ಪಟ್ಟಣ ಪಂಚಾಯತ್ ಮನಗೂಳಿ :ಕೊರೋನಾ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು ಸಿಬ್ಬಂದಿಗಳು-25, 1ನೇ ಲಸಿಕೆ ಪಡೆದ ಸಿಬ್ಬಂದಿಗಳ ಸಂಖ್ಯೆ-24, 2ನೇ ಲಸಿಕೆ ಪಡೆದ ಸಿಬ್ಬಂದಿಗಳ ಸಂಖ್ಯೆ-23, 2ನೇ ಲಸಿಕೆ ಪಡೆಯದೆ ಬಾಕಿ ಉಳಿದಿರುವವರ ಸಂಖ್ಯೆ-1 ಇದೆ, ಪಟ್ಟಣ ಪಂಚಾಯತ್ ನಾಲತವಾಡ : ಕೊರೋನಾ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು ಸಿಬ್ಬಂದಿಗಳು-35, 1ನೇ ಲಸಿಕೆ ಪಡೆದ ಸಿಬ್ಬಂದಿಗಳ ಸಂಖ್ಯೆ-35, 2ನೇ ಲಸಿಕೆ ಪಡೆದ ಸಿಬ್ಬಂದಿಗಳ ಸಂಖ್ಯೆ-31, 2ನೇ ಲಸಿಕೆ ಪಡೆಯದೆ ಬಾಕಿ ಉಳಿದಿರುವವರ ಸಂಖ್ಯೆ-4 ಇದೆ, ಪಟ್ಟಣ ಪಂಚಾಯತ್ ನಿಡಗುಂದಿ :ಕೊರೋನಾ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು ಸಿಬ್ಬಂದಿಗಳು-21, 1ನೇ ಲಸಿಕೆ ಪಡೆದ ಸಿಬ್ಬಂದಿಗಳ ಸಂಖ್ಯೆ-21, 2ನೇ ಲಸಿಕೆ ಪಡೆದ ಸಿಬ್ಬಂದಿಗಳ ಸಂಖ್ಯೆ-20, 2ನೇ ಲಸಿಕೆ ಪಡೆಯದೆ ಬಾಕಿ ಉಳಿದಿರುವವರ ಸಂಖ್ಯೆ-1 ಇದೆ, ಪಟ್ಟಣ ಪಂಚಾಯತ್ ತಿಕೋಟ: ಕೊರೋನಾ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು ಸಿಬ್ಬಂದಿಗಳು-11, 1ನೇ ಲಸಿಕೆ ಪಡೆದ ಸಿಬ್ಬಂದಿಗಳ ಸಂಖ್ಯೆ-2, 2ನೇ ಲಸಿಕೆ ಪಡೆದ ಸಿಬ್ಬಂದಿಗಳ ಸಂಖ್ಯೆ-1,
2ನೇ ಲಸಿಕೆ ಪಡೆಯದೆ ಬಾಕಿ ಉಳಿದಿರುವವರ ಸಂಖ್ಯೆ-1 ಇದೆ.
ಮೇಲೆ ತಿಳಿಸಿದಂತೆ ಕೋವಿಡ್ 19 ಲಸಿಕೆ ಹಾಕಿಸಿಕೊಂಡ ಯಾರಿಗೂ ಸೋಂಕು ತಗುಲಿ ತೀವ್ರತೆಗೆ ಹೋಗಿರುವುದಿಲ್ಲ ಮತ್ತು ಆಸ್ಪತ್ರೆಗೆ ದಾಖಲಾದ ಬಗ್ಗೆ ವರದಿ ಯಾಗಿರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.