ಶುಭ ಮಸ್ತು ಮಹಿಳಾ ಸಂಘದಿಂದಉದ್ಯಾನವನ ಸ್ವಚ್ಚತೆ

English

Translate message

Turn off for: Kannada


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಅ.01: ಇಲ್ಲಿನ ಶುಭ ಮಸ್ತು ಮಹಿಳಾ ಸಂಘವು ಗಾಂಧಿ ನಗರದ ತಿರುಮಲ ಆಸ್ಪತ್ರೆ ಹತಿರ ಪಾರ್ಕ್ ನಲ್ಲಿ  ನೆಹರು ಯುವ ಕೇಂದ್ರ,  ಮಹಾನಗರ ಪಾಲಿಕೆ ಸಹಕಾರದಿಂದ ಸ್ವಚ್ಚತಾ ಕಾರ್ಯ ನಡೆಸಿತು.
ಪಾಲಿಕೆ ಸದಸ್ಯ ಹನುಮಂತಪ್ಪ ಕೆ. ನೆಹರು ಯುವ ಕೇಂದ್ರದ  ಅಧಿಕಾರಿ  ಮಾಂಟು ಪತ್ತಾರ್, ಗಣಪಾಲ್ ಐನಾಥ್ ರೆಡ್ಡಿ,  ನಾಗವೇಣಿ, ಮಹಾದೇವಕ್ಕ, ಕವಿತ, ಜಯಂತಿ, ಇಸ್ವಿ ಪಂಪಪತಿ, ಪಂಪನಗೌಡ, ಅಶೋಕ್ ದಿನ್ನಿ,  ಸುಮಾರೆಡ್ಡಿ ಮೊದಲಾದವರು ಪಾಲ್ಗೊಂಡಿದ್ದರು.