
ಜೇವರ್ಗಿ :ಮಾ.7:ಶುದ್ಧ ಕುಡಿಯುವ ನೀರುಕೊಡುವುದು ಮೊದಲ ಆದ್ಯತೆ ಕ್ಷೇತ್ರದ ಸೋನ್ನ ಗ್ರಾಮದಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಕಲ್ಲಹಂಗರಗಾಗ್ರಾಮದ 487 ಮನೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಯ ಸುಮಾರು 84 ಲಕ್ಷ ವೆಚ್ಚದಲ್ಲಿ ಉದ್ಘಾಟನೆಯನ್ನು ಜೇವರ್ಗಿ ಜನಪ್ರಿಯ ಶಾಸಕರು ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ.ಅಜಯ್ ಸಿಂಗ್ ರವರು ಅಡಿಗಲ್ಲು ಪೂಜೆ ನೇರವೆರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರುಕ್ಕುಮ್ ಪಟೇಲ್ ಇಜೇರಿ, ಪಕ್ಷದ ಹಿರಿಯ ಮುಖಂಡರಾದ ಕಾಶಿರಾಯಗೌಡ ಯಲಗೋಡ,ಚಂದ್ರಶೇಖರ್ ಹರನಾಳ, ಬೈಲಪ್ಪ ನೆಲೋಗಿ, ಶೌಕತ್ ಅಲಿ ಆಲೂರ, ಗುರಲಿಂಗಪ್ಪಗೌಡ ಆಂದೋಲಾ, ಸಕ್ರೆಪ್ಪಗೌಡ ಹರನೂರ, ಪಾಯಪ್ಪ ಬಜಂತ್ರಿ, ವಿಜಯಕುಜಮಾರ ರಿಯಾಜ್ ಪಾಟೇಲ್ , ರಾಜಶೇಖರ ಮುತ್ತಖೋಡ, ನಾಗಪ್ಪಗೌಡ ಪೆÇೀಲಿಸ ಪಾಟೀಲ್ , ರಾಜಚ್ಚಣ್ಣ ಸರದಾರ , ತಮ್ಮಣ್ಣ ಭಾಗೆವಾಡಿ, ವಿಜಯಕುಮಾರ ಪಾಟಿಲ್ ಕಲ್ಲಹಂಗರಗಾ, ಗಿರಿಯಪ್ಪಗೌಡ ಪೆÇಲಿಸ್ ಪಾಟೀಲ್ , ದೇವಪ್ಪ ಸಂತಿ, ಗುಂಡುರಾವ ಸಿರಸಗಿ, ನಿಂಗಣ್ಣ ನೆಲೋಗಿ, ಮಡಿವಾಳ ತಳವಾರ, ನಿಂಗಣ್ಣ ಬಿ ಹೊಸಮನಿ, ನಿಂಗಪ್ಪ ಪೂಜಾರಿ, ದೊಡ್ಡಪ್ಪಗೌಡ ಪೆÇಲಿಟಿಕಲ್ ಪಾಟೀಲ್ , ಸಿದ್ದು ಇಟಗಾ, ನಿಂಗಣ್ಣ ಬೊಸಗಿ, ನಿಂಬಣ್ಣ ತಳವಾರ, ಜಾವೀದ ಪಟೇಲ್ , ನೀತಿನ ಕಲಬುರ್ಗಿ, ಅಪ್ಪು ಬಜಂತ್ರಿ ದೇವಿಂದ್ರಕುಮಾರ ಬನಮಿ ಹಾಗೂ ಗ್ರಾಮದ ಪ್ರಮುಖರು, ಕಾರ್ಯಕರ್ತರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.