ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ನೇಮಕ

ಹೊನ್ನಾಳಿ.ಮಾ.೨೭; ಪಟ್ಟಣದ ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನೂತನ ಅಧ್ಯಕ್ಷರಾಗಿನ್ಯಾಮತಿಯ ಜೆ. ಶ್ರೀಕಾಂತ್ ಹಾಗೂ ಉಪಾಧ್ಯಕ್ಷರಾಗಿ ಕುಂದೂರಿನ ಎಸ್. ನಾಗರಾಜಪ್ಪಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ದಾವಣಗೆರಜಿಲ್ಲಾ ಸಹಕಾರಇಲಾಖೆಅಧೀಕ್ಷಕ ಆರ್. ರಮೇಶ್ ಹೇಳಿದರು. ಈ ಹಿಂದಿನ ಅಧ್ಯಕ್ಷ ಕೆ.ಎಂ.ಬಸವಲಿಂಗಪ್ಪಹಾಗೂ ಉಪಾಧ್ಯಕ್ಷೆ ಎಸ್‌.ಎಂ.ಶಕುಂತಲಾ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆಶುಕ್ರವಾರ ಸೊಸೈಟಿ ಆವರಣದಲ್ಲಿ ಚುನಾವಣೆ ನಿಗದಿಯಾಗಿ ತಲಾ ಒಂದೊಂದೇನಾಮಪತ್ರ ಸಲ್ಲಿಕೆ ಕಾರಣ ಅವಿರೋಧ ಆಯ್ಕೆ ಘೋಷಿಸಲಾಯಿತು. ಮಾಜಿ ಅಧ್ಯಕ್ಷ  ಕೆ.ಎಂ. ಬಸವಲಿಂಗಪ್ಪ ಹಾಗೂ ಮಾಜಿ ಉಪಾಧ್ಯಕ್ಷೆ ಎಸ್‌.ಎಂ.ಶಕುಂತಲಾ ನಿರ್ದೇಶಕರಾದಎಂ.ಸಿ.ನಾಗೇಂದ್ರಪ್ಪ, ಎಂ.ಜಿ.ಬಸವರಾಜಪ್ಪ, ಕೆ. ಸಿದ್ದೇಶ್ವರಪ್ಪ, ಆರ್.ಸಿ. ಶಂಕರಗೌಡ,ಕೆ.ಎಸ್. ಶಿವಕುಮಾರ್‌, ೩.ಬಿ. ಶೈಲೇಶ್, ಎಂ.ಆರ್.ವಿಕಾಸ್‌, ಕೆ.ಜಿ.ಮಂಜುಳಾ,ಕೃಷ್ಣಾನಾಯ್ಕ ಹಾಗೂ ಸೊಸೈಟಿ ಕಾರ್ಯದರ್ಶಿ, ಎಚ್.ಎನ್. ರುದ್ರೇಶ್‌ ಮುಂತಾದವರು