ತಾಳಿಕೋಟೆ:ಮೇ.28: ಬ.ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಅವರಿಗೆ ಸಚೀವ ಸ್ಥಾನ ನೀಡಿದ್ದಕ್ಕೆ ಪಟ್ಟಣದಲ್ಲಿ ಶಿವಾನಂದ ಪಾಟೀಲ ಅಭಿಮಾನಿಗಳು ಪಟಾಕ್ಷೀಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಮಯದಲ್ಲಿ ಮುಖಂಡರುಗಳಾದ ರಘುರಾಮಸಿಂಗ್ ಹಜೇರಿ, ಪ್ರಕಾಶ ಹಜೇರಿ, ತಿಪ್ಪಣ್ಣ ಸಜ್ಜನ, ಬಾಲಾಜಿ ಬಾಯಸ್ಸ್, ಹರಿಸಿಂಗ್ ಕೊಕಟನೂರ, ಶಶಿಧರ ಸರಶೆಟ್ಟಿ, ಅನೀಲ ಹೂಗಾರ, ಲಕ್ಷ್ಮಣ ಬಂಡಿವಡ್ಡರ, ಮೊದಲಾದವರು ಇದ್ದರು.