ಶಿವಶರಣೆ ಅಕ್ಕಮಹಾದೇವಿಯ ಜಯಂತೋತ್ಸವ.

ಸಿರವಾರ.ಏಂ೬- ಶ್ರೀ ಈಶ್ವರ ದೇವಸ್ಥಾನದ ಆವರಣದಲ್ಲಿ ಅಕ್ಕನ ಬಳಗದ ವತಿಯಿಂದ ಶಿವಶರಣೆ ಅಕ್ಕಮಹಾದೇವಿಯ ತೊಟ್ಟಿಲು ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಮಹಿಳೆಯರು ಜಯಂತೋತ್ಸವವನ್ನು ಆಚರಣೆ ಮಾಡಿದರು. ಅಕ್ಕಮಹಾದೇವಿಯ ಕುರಿತು ನಂದರೆಡ್ಡಿ ಮಾತನಾಡಿದರು. ಈ ಸಂದರ್ಭದಲ್ಲಿ ಚುಕ್ಕಿ ಸುವರ್ಣಮ್ಮ, ಅಚ್ಚಾ ಶಿವಲೀಲಾ, ಜೇಗರಕಲ್ ರಾಜೇಶ್ವರಿ, ಅಕ್ಕಮಹಾದೇವಿ ನಿಂಬಯ್ಯ ಕವಿತ ಕುಂಬಾರ್ ಬೂದೆಮ್ಮ ಶಿವಲೀಲಾ ಶಿವಕುಮಾರ್ ಉಪಸ್ಥಿತರಿದ್ದರು?.