ಶಿವರಾಜ ಪಾಟೀಲ ಗೆಲವು, ಮತದಾರರಿಗೆ ಬಾಬುರಾವ್ ತಂಡ ಧನ್ಯವಾದ

ರಾಯಚೂರು,ಮೇ.೧೪- ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಡಾ.ಶಿವರಾಜ ಪಾಟೀಲ್ ಅವರಿಗೆ ಉತ್ತಮ ಬಹುಮತದಿಂದ ಗೆಲ್ಲಿಸಿದ್ದಕ್ಕೆ ರೈಲ್ವೆ ಬೋರ್ಡಸದಸ್ಯರಾದ ಬಾಬುರಾವ್ ಮತ್ತು ತಂಡದಿಂದ ಮತದಾರರಿಗೆ ಧನ್ಯವಾದಗಳು.ಶಿವರಾಜ ಪಾಟೀಲ್ ರ ಅಭಿವೃದ್ದಿ ಕೆಲಸ, ಉತ್ತಮ ಚಿಂತನೆ, ಅಭಿವೃದ್ದಿಯ ಮುನ್ಬೋಟಕ್ಕೆ ಮೆಚ್ಚಿ ಮತದಾನ ಮಾಡಿದ ಎಲ್ಲ ಪ್ರಜ್ಣಾವಂತ ಮತದಾರರಿಗೆ ತುಂಬು ಹೃದಯದ ಧನ್ಯವಾದಗಳು ರೈಲ್ವೆ ಬೋರ್ಡ್ ಸದಸ್ಯ
ಬಾಬುರಾವ್ ಅರ್ಪಿಸಿದರು.ಪಕ್ಷದ ಎಸ್ಟಿ ವಿಭಾಗದ ಅಧ್ಯಕ್ಷ ಬಸವರಾಜ ಅಸ್ಕಿಹಾಳ, ತಿಮ್ಮನಗೌಡ, ಗುರುರಾಜ ರಾಂಪೂರ, ಭಾಸ್ಕರಬಾಬು, ಅನೀಲಕುಮಾರ ಗೌಡ,ಸತ್ಯನಾರಾಯಣ, ಸೀಯಾತಲಾಬ ಸತೀಶ, ರಮೇಶ, ಶಶಿ, ಈರಣ್ಣ ವಕೀಲರು ಬಾಜಿ ಮೋಹನಅಗ್ರವಾಲರಾಜೇಶಸೂಗಪ್ಪ ಅಶೋಕ ಸಂಗಮೇಶ ಗೌಡವೆಂಕಟೇಶ ಶ್ರೀನಿವಾಸ ಇಂಜನಿಯರ್ ರವಿ ವಿಜಯಕುಮಾರ ಮಾಸ್ತರ ಇದ್ದರು.