ಶಿವಯೊಗಿ ಸಿದ್ದರಾಮೇಶ್ವರ ಜಯಂತಿ

ಕಲಬುರಗಿ:ಜ.14:ನಗರದ ಬಸವೇಶ್ವರ ಆಸ್ಪತ್ರೆಯ ಎದುರುಗಡೆ ಇರುವ ವಿದ್ಯಾನಗರ ಕಾಲೇೂನಿಯ ವೇಲಫೇರ ಸೊಸೈಟಿ ವತಿಯಿಂದ ಸಂಕ್ರಾಂತಿ ದಿನದಂದು ಶಿವಯೊಗಿ ಸಿದ್ದ ರಾಮೇಶ್ವರರ ಜಯಂತಿ ನಿಮಿತ್ತ ಭಾವಚಿತ್ರ ಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಲಾಯಿತ್ತು.
ಸೊಸೈಟಿ ಮಾಜಿ ಅಧ್ಯಕ್ಷ ಬಸವರಾಜ ಪುಣ್ಯಶಟ್ಟಿ ಮಾಲಾರ್ಪಣೆ ಮಾಡಿ ಪೂಜೆಸಲ್ಲಿಸಿದರು. ಕಾರ್ಯದರ್ಶಿ ಶಿವರಾಜ ಅಂಡಗಿ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಬಸವಂತರಾವ ಜಾಬಶಟ್ಟಿ, ಸುಭಾಷ್ ಮಂಠಾಳೆ, ವಿಶ್ವನಾಥ ರಟಕಲ್, ಮಲ್ಲಿಕಾರ್ಜುನ ನಾಗಶಟ್ಟಿ, ಶಿವಪುತ್ರಪ್ಪ ದಂಡೇೂತಿ, ಶಾಂತಯ್ಯ ಬೀದಿಮನಿ ಮಡಿವಾಳಪ್ಪ ಸಜ್ಜನ,ಜಗದೇವಪ್ಪ ಜಾಬಶಟ್ಟಿ ಶರಣಯ್ಯ ಮಠಪತಿ
ವಿದ್ಯಾನಗರ , ಪ್ರಗತಿ ಕಾಲೇೂನಿಯ ಹಾಗೂ ಬಡೇಪೂರ ಕಾಲೇೂನಿಯ ಸದಸ್ಯರು ಶ್ರೀ ಮಲ್ಲಿಕಾರ್ಜುನ ದೇವಾಲಯ ಸೇರಿ ಸಾಮೂಹಿಕ ವಾಗಿ ಒಬ್ಬರಿಗೊಬ್ಬರು ಎಳ್ಳು ಬೆಲ್ಲಾ ಕೊಟ್ಟು ಸಂತತ ಹಂಚಿಕೊಂಡರು