ಶಿವಮೊಗ್ಗ ನಗರದ ನೂತನ ಶಾಸಕರಾದ ಚನ್ನಬಸಪ್ಪ ( ಚೆನ್ನಿ) ಅವರಿಗೆ ಶ್ರೀ ವೈಷ್ಣವ ಮಹಾಪರಿಷತ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾತು. ಈ ಸಂದರ್ಭದಲ್ಲಿ ಅಶ್ವತ್ ನಾರಾಯಣ ., ಕೃಷ್ಣ ಸ್ವಾಮಿ, ರಾಮಸ್ವಾಮಿ, ಮುದ್ದುರಂಗಯ್ಯ, ಕೇಶವಮೂರ್ತಿ, ಸತೀಶ್ ಶ್ರೀಕಾಂತ್, ಅಶ್ವತ್ ನಾರಾಯಣ . ಮೋಹನ್ ರಾಜು ಹಾಗೂ ಇತರರಿದ್ದರು.