ಶಿವಮೊಗ್ಗ ಆಯುಷ್ ವಿಶ್ವವಿದ್ಯಾಲಯದ  ವಿಶೇಷ ಅಧಿಕಾರಿಯಾಗಿ ನೇಮಕಗೊಂಡ ಡಾ.ಎಸ್.ವಿ.ಲೋಕೇಶ್ ಅವರನ್ನು ಆಯುಷ್ ಫೇರ್ಡರೇಷನ್ ಆಫ್ ಇಂಡಿಯಾ .ಶಿವಮೊಗ್ಗ ವತಿಯಿಂದ ಸ್ವಾಗತಿಸಿ ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷರು ಡಾ. ಶಶಿಕಾಂತ, ಕಾರ್ಯದರ್ಶಿ ಡಾ. ಸಂತೋಷ ಕುಮಾರ್, ಡಾ. ಶ್ರೀನಿವಾಸ ರೆಡ್ಡಿ, ಡಾ. ಸುರೇಶ್, ಡಾ. ಶಿಶಿರ, ಡಾ.ಚಿತ್ರಲೇಖಾ, ಡಾ.ಮರುಳಾರಾಧ್ಯ, ಡಾ.ವಿನೋದ, ಡಾ. ರಾಫವೇಂದ್ರಚಾರ್ ಉಪಸ್ಥಿತರಿದ್ದರು.