ಶಿವಮೊಗ್ಗದ ರಿಯಲ್ ಎಸ್ಟೇಟ್ ಡೆವಲಪರ್ ಅಂಡ್ ಕನ್ಸಲ್‌ಟೆಂಟ್ ಗಂಗಾಧರವರ ನೇತೃತ್ವದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಗೆ 50 ಅಕ್ಕಿ ಚೀಲ ಮತ್ತು 30ಕೆಜಿ ಬೆಲ್ಲ 30ಕೆಜಿ ತೊಗರಿ ಬೇಳೆಯನ್ನು ಅನ್ನ ದಾಸೋಹಕ್ಕೆ ಕೊಡಲಾಯಿತು. ಈ ಸಂದರ್ಭದಲ್ಲಿ ಸಮಾಜ ಸೇವಕ ಶರಶ್ಚಂದ್ರ, ಶಿವಮೊಗ್ಗದ ಛಾಯಾಗ್ರಾಹಕ ಶ್ರೀಧರ್ ಹಾಗೂ ಎಲ್.ಬಿ.ಎಸ್. ವಿಜಯಕುಮಾರ್ ಇದ್ದರು.