ಶಿವಣ್ಣ- ಈಶ್ವರಪ್ಪ ಭೇಟಿ.

ಮೈಸೂರಿನ ಚಾಮುಂಡಿ ಅಮ್ಮನ ದರ್ಶನ ಪಡೆಯುವ ಮುನ್ನ ಹೋಟೆಲೊಂದರಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಮತ್ತು ಚಿತ್ರನಟ ಶಿವರಾಜ್ ಕುಮಾರ್ ಪರಸ್ಪರ ಭೇಟಿಯಾಗಿ ಉಭಯಕುಶಲೋಪರಿ ನಡೆಸಿದರು