ಶಿವಕುಮಾರ ಸ್ವಾಮಿಯ ಜಯಂತ್ಯೋತ್ಸವ ಅಂಗವಾಗಿ ದಾಸೋಹ ಕಾರ್ಯಕ್ರಮ


ಸಿರುಗುಪ್ಪ: ನಗರದ ನೇತಾಜಿ ವ್ಯಾಯಾಮ ಶಾಲೆ ಆವರಣದಲ್ಲಿ ಸಂಚಾರಿ ದಾಸೋಹ ಸಮಿತಿ, ಸಿರುಗುಪ್ಪ ಸಿದ್ದಗಂಗಾ ಮಠದ ಹಳೆ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳ ಸಂಘ, ಶ್ರೀ ಸಿದ್ದಗಂಗಾ ಮಠ ತಾಲೂಕು ಘಟಕ ಸಿರುಗುಪ್ಪ ವತಿಯಿಂದ ಡಾ.ಶ್ರೀ ಶಿವಕುಮಾರ ಮಹಾ ಸ್ವಾಮೀಜಿಯ 116ನೇ ಜಯಂತ್ಯೋತ್ಸವದ ಪ್ರಯುಕ್ತ ದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಬಸವ ಭೂಷಣ ಮಹಾ ಸ್ವಾಮಿ,‌ಟಿ.ಎಮ್‌, ಸಿದ್ದಾಲಿಂಗ, ಎಮ್.ಜಿ ಪಂಪನಗೌಡ, ಶರಣನ ಗೌಡ, ಡಾ,ಸತೀಶ್, ಮಂಜುನಾಥ, ವೀರೇಶ್, ಕೃಷ್ಣ ರೆಡ್ಡಿ, ಓತೂರು ಪಂಪಾಪತಿ ಗೌಡ, ಪ್ರವೀಣ ಮತ್ತು ಹಳೆ ವಿದ್ಯಾರ್ಥಿಗಳು ಇದ್ದರು

One attachment • Scanned by Gmail