ಶಿಲ್ಪಿ ಮುನಿರತ್ನಾಚಾರಗೆ ಅಕಾಡೆಮಿ ಪ್ರಶಸ್ತಿ ಪ್ರದಾನ


(ಸಂಜೆವಾಣಿ ವಾರ್ತೆ)
ಬಳ್ಳಾರಿ: ಬೆಳಗಾವಿಯ ಕುಮಾರ ಗಂಧರ್ವ ಹಾಲ್ ನಲ್ಲಿ ನೆಡೆದ  ಕರ್ನಾಟಕ ರಾಜ್ಯ ಶಿಲ್ಪ ಕಲಾ ಅಕಾಡೆಮಿ  ಗೌರವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ  ಜಿಲ್ಲೆಯ  ಸಂಡೂರಿನ ಶಿಲ್ಪಿ,  ಡಾ ಮುನಿರಾತ್ನಾಚಾರ್  ರಿಗೆ   ಗೌರವ  “ರಾಜ್ಯ  ಶಿಲ್ಪಕಲಾ ಅಕಾಡೆಮಿ  ಪ್ರಶಸ್ತಿ ”  ಪ್ರದಾನ ಮಾಡಿದ ದೃಶ್ಯ

Attachments area