ಶಿಲ್ಪಿ ಟಿ ಶ್ರೀನಿವಾಸ್ ಗೆ ಚಿನ್ನದ ಪದಕ

ಸಂಜೆವಾಣಿ ವಾರ್ತೆ

ದಾವಣಗೆರೆ. ಫೆ‌.೨೧;   ಮಹಾರಾಷ್ಟ್ರದಲ್ಲಿ ಶ್ರೀ ಜಗದ್ಗುರು ಸಿದ್ದೇಶ್ವರ ಲಿಂಗವರಗ್ಯಧಾಮ ತೀರ್ಥ ತುಳಜಾಪುರದಲ್ಲಿ 1008 ಜಗದ್ಗುರು ಕೇದಾರನಾಥ ರಾಜ ಗುರುವರ್ಯ ಭೀಮಾಶಂಕರಲಿಂಗ ಶಿವಾಚಾರ್ಯ ಮಹಾ ಸನ್ನಿಧಿಯವರ ಅಮೃತ ಹಸ್ತದಿಂದ ಹಾಗೂ ಬಾಳೆಹೊನ್ನೂರು  ಪೀಠದರಂಭಾಪುರಿ ಶ್ರೀಗಳಿಂದ. ಹಾಗೂ ಕೇದಾರ ಶ್ರೀಗಳಿಂದ ದಾವಣಗೆರೆ ನಗರದ  ಶಿಲ್ಪ ಕಲಾವಿದ ಟಿ ಶ್ರೀನಿವಾಸ್ ಅವರಿಗೆ ಚಿನ್ನದ ಪದಕ ಹಾಗೂಶಿಲ್ಪ ಕಲಾ ರತ್ನ ಪ್ರಶಸ್ತಿ,ಶಿಲ್ಪಕಲಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು