ಶಿಲ್ಪಾ ನರೇಶಕುಮಾರ ಅವರಿಗೆ ಪಿಹೆಚ್.ಡಿ.

ಬೀದರ, ಮಾ.25: ಓ.ಪಿ.ಜೆ.ಎಸ್. ವಿಶ್ವವಿದ್ಯಾಲಯ ಚುರು ರಾಜಸ್ಥಾನ ಇವರು ಭೌತಶಾಸ್ತ್ರ ವಿಷಯದಲ್ಲಿ ಶಿಲ್ಪಾ ನರೇಶಕುಮಾರ ಅವರಿಗೆ ಪಿಹೆಚ್.ಡಿ. ಪದವಿ ಪ್ರಕಟಿಸಿದೆ.

ಡಾ.ಅನೀಲಕುಮಾರ ಅವರ ಮಾರ್ಗದರ್ಶನದಲ್ಲಿ “ಕ್ವಾಂಟಮ್ ಕೆಮಿಕಲ್ ಕಂಪ್ಯೂಟೇಶನ್ ಆಫ್ ಎಂಜಿನಲ್ ಆ್ಯಂಡ್ ಕಾರ್ವಾಕ್ರೋಲ್” ಕುರಿತು ಶಿಲ್ಪಾ ನರೇಶಕುಮಾರ ಅವರು ಪ್ರಬಂಧವನ್ನು ಮಂಡಿಸಿದ್ದರು.