ಶಿಲ್ಪಾ ಅವರಿಗೆ ಪಿಎಚ್. ಡಿ.

ಕಲಬುರಗಿ: ಜ.21:ಶರಣಬಸವ ವಿಶ್ವವಿದ್ಯಾಲಯದ, ವ್ಯವಹಾರ ಅಧ್ಯಯನ ನಿಕಾಯದ, ಬಿಬಿಎ(ಮಹಿಳಾ) ವಿಭಾಗದ ಮುಖ್ಯಸ್ಥೆ ಶ್ರೀಮತಿ, ಶಿಲ್ಪಾ ಇವರು ಡಾಕ್ಟರ್ ಆಫ್ ಫಿಲಾಸಫಿ ಇನ್ ಮ್ಯಾನೆಜ್‍ಮೆಂಟ್‍ನಲ್ಲಿ, ಡಾ. ಸತೀಶ ಎಸ್. ಉಪಳಾಂವಕರ್ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ವರ್ಕ-ಲೈಫ್ ಬ್ಯಾಲೆನ್ಸ್ ಆಫ್ ನರ್ಸಿಂಗ್ ಸ್ಟಾಫ್ ಇನ್ ಸೆಲೆಕ್ಟ್ ಪಬ್ಲಿಕ್ ಸೆಕ್ಟರ್ ಹಾಸ್ಪಿಟಲ್ಸ್ ಇನ್ ಕಲ್ಯಾಣ ಕರ್ನಾಟಕ ರೀಜನ್” ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪಿಎಚ್. ಡಿ. ಡಾಕ್ಟರೇಟ್ ಪದವಿ ಪಡೆದಿದ್ದಾರೆ.