ಶಿರಡಿ ಸಾಯಿ ಬಾಬಾರವರ ಕಾರ್ತಿಕೋತ್ಸವ


ಹರಿಹರ.ನ.29 ; ಶ್ರೀ ಶಿರಡಿ ಸಾಯಿಬಾಬಾರವರ 7 ನೇ ವರ್ಷದ ಕಾರ್ತಿಕೋತ್ಸವನ್ನು ಏರ್ಪಡಿಸಲಾಗಿದೆ ಡಿ 2 ರಂದು ಗುರುವಾರ ಸಂಜೆ 6 30 ಕ್ಕೆ ಶ್ರೀ ಸಿದ್ಧಿವಿನಾಯಕ ಶ್ರೀ ಕಾಶಿ ವಿಶ್ವನಾಥ ಶ್ರೀ ಬಸವಣ್ಣ ಆದಿತ್ಯದಿ ನವಗ್ರಹ ದೇವತಾ ಹಾಗೂ ಶ್ರೀ ಶಿರಡಿ ಸಾಯಿಬಾಬರವರ ಏಳನೇ ವರ್ಷದ ಕಾರ್ತಿಕೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು ಡಿ 2 ಸಂಜೆ 6 30 ಕ್ಕೆ ನಡೆಯುವ ದೀಪೋತ್ಸವಕ್ಕೆ  ಎಣ್ಣೆ ಹಾಗೂ ತನು ಮನ ಧನದೊಂದಿಗೆ ಸಹಕರಿಸಲು ಬಯಸುವ ಭಕ್ತರು  ದೇವಸ್ಥಾನದ ಅಧ್ಯಕ್ಷರು ಕಾರ್ಯಕಾರಿ ಸಮಿತಿ ದೇವಸ್ಥಾನದ ಅರ್ಚಕ ರೊಂದಿಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿಗಾಗಿ 9008734946 ಮೊಬೈಲ್ ನಂಬರ್ ನ್ನು ಸಂಪರ್ಕಿಸಲು ದೇವಸ್ಥಾನ ಸಮಿತಿಯವರು ಪತ್ರಿಕಾ ತಿಳಿಸಿದ್ದಾರೆ.