ಶಿರಡಿ ಸಾಯಿಬಾಬಾ ಸೇವಾಸಂಸ್ಥೆಯಿದ ಶಾಮನೂರು ಶಿವಶಂಕರಪ್ಪಗೆ ಸನ್ಮಾನ

ದಾವಣಗೆರೆ.ಜೂ.೨೪: ಕೊಂಡಜ್ಜಿ ರಸ್ತೆಯ ವಿಜಯನಗರ ಬಡಾವಣೆಯ ಶ್ರೀ ಶಿರಡಿ ಸಾಯಿಬಾಬಾ ಸೇವಾಸಂಸ್ಥೆಯ ವತಿಯಿಂದ ದಕ್ಷಿಣ ವಿಭಾಗದ ಶಾಸಕರು ಹಿರಿಯರು ಹಾಗೂ ಡಾ. ಶಾಮನೂರು ಶಿವಶಂಕರಪ್ಪ ಇವರನ್ನು ಸನ್ಮಾನಿಸ ಲಾಯಿತು.ಈ ಸಂದರ್ಭದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಸೇವಾಸಂಸ್ಥೆಯ ಅಧ್ಯಕ್ಷರು ಹಾಗೂ ಮಂದಿರದ ಗುರುದೇವ್ ಸ್ವಾಮೀಜಿ, ಕಾರ್ಯ ದರ್ಶಿ ಸತೀಶ್ ರೇವಣ್‌ಕರ್, ರಾಜಣ್ಣ, ಗೀತಾ ಚಂದ್ರಶೇಖರ್, ಇಂದ್ರಮ್ಮ, ಯಶೋದಮ್ಮ ಸೇರಿದಂತೆ ಅನೇಕರು ಭಾಗವಹಿಸಿದರು.