ಶಿಬಿರ ವೇದಿಕೆಗೆ ಭೂಮಿ ಪೂಜೆ:

ಬೀದರ್ ನಗರದ ಶಿವನಗರ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಜೀವನ ಮೌಲ್ಯಗಳು ಹಾಗೂ ವಸಂತ ವಿಹಾರ ಶಿಬಿರ ವೇದಿಕೆ ನಿರ್ಮಾಣಕ್ಕೆ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ಭೂಮಿ ಪೂಜೆ ನೆರವೇರಿಸಿದರು.