ಶಹಾಪುರ:ಜು.28:ಶೈಕ್ಷಣಿಕ ಅಭ್ಯುಧ್ಯಯಕ್ಕೆ ಚಿಂತನೆ, ಕಾಳಜಿ ವಹಿಸುª,À ಸಣ್ಣ ಕೈಗಾರಿP,É ಸಾರ್ವಜನಿಕ ಮಾಧ್ಯಮಗಳ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರವರು, ಶಾಲಾ ಪ್ರಾರ್ಥನೆ ಸಮಯದಲ್ಲೆ, ಶಿಥಿಲಗೊಂಡ ಭೀ,ಗುಡಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಬೇಟಿ ನೀಡಿ. ಸೊರುತ್ತಿರುವ 12 ಕೊಣೆಗಳನ್ನು ಸ್ವತಃ ವಿಕ್ಷಣೆ ಮಾಡಿದರು..ಭೀ,ಗುಡಿ ಸರ್ಕಾರಿ ಹಳೆಯ ಶಾಲಾ 12 ಕೊಣೆಗಳು ದಾರಾಕಾರ ಮಳೆಗೆ ಮೇಲ್ಚಾವಣಿ ಕುಸಿದುಕೊಂಡು, ಬಿಳುತ್ತಿರುವ ಹಿನ್ನೆಲೆಯಲ್ಲಿ. ಇಲ್ಲಿನ 400 ವಿಧ್ಯಾರ್ಥಿಗಳು ಸಚಿವರ ಬರುವಿಕೆಗೆ ಕಾದು ಕುಳಿತ್ತಿದ್ದರು. ಸಮಯಕ್ಕನುಸಾರವಾಗಿ ಶಾಲೆಗೆ ಧಾವಿಸಿದ ಸಚಿವರು. ಒಂದೊಂದು ಕೊಣೆ ಬಿಡದೆ ವಿಕ್ಷಣೆ ಮಾಡಿದರು.ಮಕ್ಕಳ ಶಿಕ್ಷಣ ಅಭಿವೃದ್ದಿ ತಮ್ಮ ಧ್ಯೆಯದೊರಣೆಯಾಗಿದೆ ಎಂದು ತಿಳಿದ ಸಚಿವ ದರ್ಶನಾಪುರವರು, ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿ ಅನುಧಾನದಲ್ಲಿ, ಒಟ್ಟು 30 ಹೊಸ ಕೊಣೆಗಳನ್ನು ನಿರ್ಮಿಸಿ, ಇಲ್ಲಿನ ಶೈಕ್ಷಣಿಕ ಅಭಿವೃದ್ದಿಗೆ ಪ್ರಯತ್ನಿಸುವದಾಗಿ ತಿಳಿಸಿದರು. ಶಾಲೆಗೆ ಮೂಲಭೂತ ಸೌಕರ್ಯಗಳು ಸೇರಿದಂತೆ ಇತರೆ ಶೈಕ್ಷಣಿಕ ವ್ಯವಸ್ಥೆಗಳನ್ನು ಒದಗಿಸಿ, ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಅನೂಕೂಲ ಮಾಡುತ್ತೇವೆ ಎಂದು ಸಚಿವ ದರ್ಶನಾಪುರವರು ತಿಳಿಸಿದರು. ಕಳೆದ ಆರೇಳು ದಶಕಗಳಿಂದ, ಹಳೆ ಶಾಲಾ ಕೊಣೆಗಳಲ್ಲೆ ಅಭ್ಯಾಸ ಮಾಡುತ್ತಿದ್ದ 400 ವಿಧ್ಯಾರ್ಥಿಗಳಿಗೆ ಸಚಿವ ದರ್ಶನಾಪುರವರು ಭರವಸೆ ನೀಡಿ ಚೈತನ್ಯ ತುಂಬಿದರು. ಸಚಿವ ದರ್ಶನಾಪುರವರ ಅಭಯ ಮತ್ತು ತಮ್ಮ ಶಾಲೆಗೆ ಬೇಟಿ ನೀಡಿದ್ದಕ್ಕಾಗಿ. ನೂರಾರು ಮಕ್ಕಳು. ಶಾಲಾ ಶಿಕ್ಷಕರು ಹರ್ಷದಿಂದ ಅಭಿನಂಧಿಸಿದರು. ಭರವಸೆಯ ನಾಯಕರಾದ ದರ್ಶನಾಪುರವರ ಬೇಟಿ ನಮ್ಮ ಶಾಲೆಗೆ ಹೊಸತನದ ಕಳೆ. ಸಂತೋಷ ತಂದರು, ಎಂದು ಶಿಕ್ಷಕರು ವಿಧ್ಯಾರ್ಥಿಗಳು ಪತ್ರಿಕೆಗೆ ತಮ್ಮ ಪ್ರತಿಕ್ರೀಯ ವ್ಯಕ್ತಪಡಿಸಿದರು. ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ವಿಧ್ಯಾರ್ಥಿಗಳು ಶಿಕ್ಷಣಕ್ಕಾಗಿ ಒಲಸೆ ಬಾರದಂತೆ, ಸ್ಥಳಿಯ ಸಮೀಪದ ಪ್ರೌಡ ಶಾಲೆಗಳನ್ನು ಮಂಜೂರಿ ಮಾಡಿ, ಶೈಕ್ಷಣಿಕ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಈಗಾಗಲೆ ಶಿಕ್ಷಕರ ಕೊರತೆ ನಿಗಿಸಲು, ಅಥಿತಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ.ವಿಧ್ಯಾರ್ಥಿಗಳು ತಮ್ಮ ಸ್ವಗ್ರಾಮ ಅಥವಾ ಸಮೀಪದ ಊರುಗಳಲ್ಲಿ ಇರುವ ಶಿಕ್ಷಣ ಅಭ್ಯಾಸದ ತರಗತಿಗಳಲ್ಲೆ ಅಭ್ಯಾಸ ಮುಂದುವರೆಸಬೇಕು. ನಗರದಡೆಗೆ ಒಲಸೆ ಬಾರದಂತೆ ಈ ಕುರಿತು ಸಂಭಂಧಪಟ್ಟ ಉಪನಿರ್ಧೇಶಕರಿಗೆ ಶಿಕ್ಷಣ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ ಎಂದು ಸಚಿವ ದರ್ಶನಾಪುರವರು ಪತ್ರಕರ್ತರಿಗೆ ವಿವರಿಸಿದರು.ಈ ಸಂಧರ್ಬದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶಿಭಾ ಬಿಲಿಯನ್ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಷಕರಾದ ಡಾ, ರವಿಂದ್ರನಾಥ ಹೊಸಮನಿ, ಡಾ, ಅಬ್ದುಲ್ ಕರೀಮ ಕನ್ಯಾಕೊಳೂರ. ಶಾಲಾ ಮುಖ್ಯಗುರುಗಳಾದ ಆಸ್ಪಕ್ . ಶಿಕ್ಷಣ ಪ್ರೇಮಿಗಳಾದ ಎಸ್,ಎಸ್,ಡಿ, ಜಿಲ್ಲಾಧ್ಯಕ್ಷರಾದ ಮಾಹಾದೇವ ದಿಗ್ಗಿ, ಸೇರಿದಂತೆ ಇತರರು ಹಾಜರಿದ್ದರು.
ಇನ್ನೇರಡು ತಿಂಗಳಲ್ಲಿ ನಗರಕ್ಕೆ ನದಿಯಿಂದ ನೀರು ಸರಬರಾಜು,
ಬಹುದಿನಗಳ ಬೇಡಿಕೆಯಾದ ಭೀಮಾ ನದಿಯಿಂದ ಶಹಾಪುರ ನಗರಕ್ಕೆ ಕುಡಿಯುವ ನೀರಿನ ಸರಬರಾಜು ಕಾಮಗಾರಿ ಪೂರ್ಣವಾಗಲ್ಲಿದ್ದು.ಶುದ್ದಕುಡಿಯುವ ನೀರಿನ ಜಲಶುದ್ದಿಕರಣ ಕೇಲಸ ಸಹ ಮುಗಿಯುವ ಹಂತದಲ್ಲಿದೆ ಎಂದರು.ಪ್ರಸಕ್ತ ಸಾಲಿನಲ್ಲಿ ಮಳೆ ಜಾಸ್ತಿಯಾಗುತ್ತಿದ್ದರಿಂದ ಈ ಹಿಂದೆ ಕಡಿಮೆ ಪ್ರಮಾಣದಲ್ಲಿದ್ದ, ನಾರಾಯಣಪುರ ಡ್ಯಾಂ, ನೀರಿನ ಮಟ್ಟ 1 ಲಕ್ಷ,ದ 16 ಸಾವಿರ ಕ್ವೀಸೆಕ್ಸ್ ಸಂಗ್ರಹವಗುತ್ತಿದೆ. ನೀರಿನ ಕೊರತೆ ಬಾರದಂತೆ ನೊಡಿಕೊಳ್ಳಲಾಗುತ್ತದೆ. ಮತ್ತು ಸಲಹಾ ಸಮಿತಿ ಸಭೆ ಕರೆಯುವ ನೀರಿಕ್ಷೆ ಇದ್ದು, ಸಭೆಯಲ್ಲಿ ಡ್ಯಾಮ್ ನೀರಿನ ಸಾಧಕ ಬಾಧಕಗಳ ಕುರಿತು ಚರ್ಚಿಸಲಾಗುತ್ತದೆ ಎಂದು ದರ್ಶನಾಪುರವರು ವಿವರಿಸಿದರು. ಅಲ್ಲದೆ ನಗರದಲ್ಲಿ, ಹಳೆ ತಹಿಸಿಲ್ದಾರ ಕಚೇರಿ ಕಟ್ಟಡ ಅನುಧಾನ ಬಾರದೆ ತೆರವುಗೊಳಿಸಿಲಾಗಿದೆ, ಈ ಹಿಂದೆ ಸರ್ಕಾರದಿಂದ 1 ಕೊಟಿ ರೂ,ಗಳನ್ನು ಮಂಜೂರಿಗೊಳಿಸಲಾಗಿತ್ತು. ಕಾಮಗಾರಿಗೆ ಅನುಧಾನ ಕೊರತೆ ಉಂಟಾಗುತ್ತದೆ ಎಂದು ಅದನ್ನುಬಳಕೆ ಮಾಡದೆ, ಇಂದು ಇನ್ನೂ ಹೆಚ್ಚಿನ ಅನುಧಾನಕ್ಕಾಗಿ ಪ್ರಸ್ತಾವನೆ ಕಳಿಸಲಾಗಿದೆ, ಅಂದಾಜು 5 ಕೊಟಿ,ರೂ,ಗಳ ವೆಚ್ಚದಲ್ಲಿ ಕಾಮಗಾರಿ ಮುಂದುವರೆಯುತ್ತದೆ ಎಂದ ಅವರು, ವಸತಿ ಯೋಜನೆಡಿಯಲ್ಲಿ ನೆನೆಗಿದಿಗೆ ಬಿದ್ದ ನೇವಶನಗಳ ಮತ್ತು ಮನೆ ನಿರ್ಮಾಣದ ಅನುಧಾನ ನ್ಯಾಯಾಲಯದ ತಡೆಯಾಜ್ಞೆಯಿಂದ ಪ್ರಕ್ರೀಯ ಸ್ಥಗಿತಗೊಂಡಿದ್ದು, ಎನ್ನೇರಡು ತಿಂಗಳಲ್ಲಿ ಪೂರ್ಣಗೊಳಿಸುತ್ತೇವೆ ಎಂದು ಸಚಿವ ದರ್ಶನಾಪುರರು ಪತ್ರಕರ್ತರಿಗೆ ಸಮಗ್ರ ಮಾಹಿತಿ ನೀಡಿ ಮಾತನಾಡಿದರು