(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಅ24: ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ವೀರರಾಣಿ ಕಿತ್ತೂರ್ ಚೆನ್ನಮ್ಮನ ಜಯಂತ್ಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯರಾದ ಸೋಮಣ್ಣ ಡಾನ್ಗಲ್, ನಿಂಗಪ್ಪ ಹುನಗುಂದ್, ಎಸ್. ಪಿ. ಬಳೆಗಾರ, ಚನ್ನಬಸಪ್ಪ ರಾಗಿ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಅವರ ತ್ಯಾಗ ಬಲಿದಾನ ಸ್ಮರಿಸಿದರು.
ಪಂಚಮಸಾಲಿ ಸಮಾಜದ ಶಿಗ್ಲಿ ಘಟಕದ ಅಧ್ಯಕ್ಷರಾದ ಡಿ. ವೈ. ಹುನಗುಂದ್, ರಾಮಣ್ಣ ಲಮಾಣಿ, ಪ್ರವೀಣ್ ಹುಲಗೂರ, ಶಿವಣ್ಣ ಕೆಸರಳ್ಳಿ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರುಗಳಾದ ಯಲ್ಲಪ್ಪ ತಳವಾರ್, ಮಲ್ಲೇಶ್ ಅಂಜಿ, ಬಸವರಾಜ್ ಕರ್ಜಗಿ , ಶಿವಣ್ಣ ಕುರಿ, ಸಿದ್ದು ಪೂಜಾರ್, ಸುರೇಶ್ ಗೋದಿ, ಮುತ್ತು ಯಲಿಗಾರ್, ಹನುಮಂತಪ್ಪ ತಳವಾರ್, ಶಂಭು ಹುನಗುಂದ, ವೀರಣ್ಣ ಅಳ್ಳಳ್ಳಿ, ಸೋಮಣ್ಣ ಹರ್ತಿ, ಶಿವಣ್ಣ ಕೆಸರಳ್ಳಿ, ಸದಾಶಿವ ಬಾಳೆಕಾಯಿ, ರಾಜರತ್ನ ಹುಲಗೂರ್, ಮಂಜುನಾಥ್ ಇಚ್ಚಂಗಿ, ಬಸವರಾಜ್ ತೋಟದ್, ಭರತ್ ಬಳೆಗಾರ, ವೀರಣ್ಣ ಅಕ್ಕೂರ್, ಆನಂದ್ ತವರಿ, ರಫಿ ಕಲಬುರ್ಗಿ, ರಮೇಶ್ ಬಾರ್ಕಿ, ಬಾಲಚಂದ್ರ ಹುಲ್ಗೂರ್, ಈರಣ್ಣ ಪುಟ್ಟಪ್ಪನವರ್, ಅಪ್ಪಣ್ಣ ಯಲಿಗಾರ್, ರಾಘವೇಂದ್ರ ಜನಿವಾರದ, ಬಾಬುಸಾಬ್ ಪಟ್ಟಣ ಸೇರಿದಂತೆ ಅನೇಕರಿದ್ದರು.