ಶಿಕ್ಷಣ ಉಳಿಸಿ ಸಮಾವೇಶ

ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಶಿಕ್ಷಣ ಉಳಿಸಿ ಸಮಾವೇಶದಲ್ಲಿ ಹಿರಿಯ ಸಾಹಿತಿ ಪ್ರೊ.ಎಸ್. ಜಿ ಸಿದ್ದರಾಮಯ್ಯ ಮಾತನಾಡಿದರು| ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಕಾರ್ಯದರ್ಶಿ ಉಮಾ, ಹಾಗು ವಿ.ಎನ್‌ ರವಿಶಂಕರ್ ಇದ್ದಾರೆ