ಶಿಕ್ಷಕ ಸೈಯದ್‍ಹುಸೇನ್ ನಿಧನ

ಹೊಸಪೇಟೆ ಮೇ18: ಈ ಹಿಂದೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕಾರಿಗನೂರು ಆಂಗ್ಲ ಶಿಕ್ಷಕ ಸೈಯದ್‍ಹುಸೇನ್ (50) ಮೃತಪಟ್ಟಿದ್ದಾರೆ.
ಮೂಲತಃ ಹೂವಿನ ಹಡಗಲಿಯವರಾಗಿದ್ದ ಇವರು ಹೊಸಪೇಟೆಯ 23ನೇ ವಾರ್ಡ್ ಕಾರಿಗನೂರು ಸರ್ಕಾರಿ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿದ್ದರೂ ಇಂಗ್ಲಿಷ್ ಶಿಕ್ಷಕರಾಗಿದ್ದರೂ ಕನ್ನಡ ಸಾಹಿತ್ಯಾಸಕ್ತಿ ಹೊಂದಿದ್ದ ಇವರು ಕೊಪ್ಪಳದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರೂ ಸೋಮವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.