ಶಿಕ್ಷಕ ಚಂದ್ರಶೇಖರ್ ನಿಧನ

ಹನೂರು: ಮೇ.01- ಕೊವೀಡ್ ಸೋಂಕಿಗೆ ಹನೂರು ಶೈಕ್ಷಣಿಕ ವಲಯದ ಒಡೆಯರಪಾಳ್ಯ(ಹೊಸಪಾಳ್ಯ) ಮಹದೇಶ್ವರ ವಿದ್ಯಾಸಂಸ್ಥೆ ನಿವೃತ್ತ ಶಿಕ್ಷಕ ಚಂದ್ರಶೇಖರ್ ಮೃತಪಟ್ಟಿದ್ದಾರೆ.
ಮೃತರ ನಿಧನಕ್ಕೆ ಅಪಾರ ಬಂಧು ಬಳಗ ಹಾಗೂ ಶಿಕ್ಷಕ ವರ್ಗ ಸೇರಿದಂತೆ ವಿದ್ಯಾರ್ಥಿಗಳು, ಗಣ್ಯರು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.