ಶಿಕ್ಷಕ ಉಪನ್ಯಾಸಕರಿಗೆ ಲಸಿಕೆ

ಕಲಬುರಗಿ: ಟೌನ್ ಹಾಲ್ ನಲ್ಲಿ ಆಯೋಜಿಸಿದ್ದ ಶಿಕ್ಷಕ ಉಪನ್ಯಾಸಕರಿಗೆ ಕೋವಿಡ ಉಚಿತ ಲಸಿಕೆ ಅಭಿಯಾನಕ್ಕೆ ಜಿಲ್ಲಾಧಿಕಾರಿ ವಿ. ವಿ. ಜೋತ್ಸ್ನಾ ಮತ್ತು ಶಾಸಕ ಶಶೀಲ ನಮೋಶಿ ಚಾಲನೆ ನೀಡಿದರು.