ಶಿಕ್ಷಕರ ವರ್ಗಾವಣೆಗೆ ನಿರ್ದೇಶನ ನೀಡಲು ಮನವಿ

ಶಹಾಪುರ :ಜು.31: ‘2023-24ನೇ ಸಾಲಿನ ಕೋರಿಕೆ ವರ್ಗಾವಣೆಯಲ್ಲಿ ಸ್ಥಳ ನಿಯುಕ್ತಿಗೊಂಡ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದಿಂದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪ ಜಿಲ್ಲಾ ಅಧ್ಯಕ್ಷ ರಾಘವೇಂದ್ರ ಅಳ್ಳಳ್ಳಿ ನೀಡಿ ಮಾತನಾಡಿ, ‘ಜಿಲ್ಲೆಯಲ್ಲಿ 15-20 ವರ್ಷ ಮಾಡಬೇಕು’ ಸುದೀರ್ಘ ಸೇವೆ ಸಲ್ಲಿಸಿ ಈಗ ವಿಭಾಗದ ಒಳಗೆ ವರ್ಗಾವಣೆಯಾಗಿದ್ದಾರೆ. ಹೀಗಾಗಿ ಮನವರಿಕೆ ಮಾಡಿದರು.
‘ಅನಾರೋಗ್ಯ ಕಾರಣ, ಪರಸ್ಪರ ಈ ಶಿಕ್ಷಕರಿಗೆ ಚಾಲನಾ ಆದೇಶ ನೀಡಲು ವರ್ಗಾವಣೆಗೆ ಯಾವುದೇ ರೀತಿಯಲ್ಲೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ತೊಂದರೆ ಇಲ್ಲ ಎಂದು ಸಚಿವರು
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದಿಂದ ಸಚಿವ ಶರಣಬಸಪ್ಪ ದರ್ಶನಾಪುರ ಅವರಿಗೆ ಮನವಿ ಸಲ್ಲಿಸಲಾಯಿತು.
ನಿರ್ದೇಶಕರಿಗೆ ಸೂಕ್ತ ನಿರ್ದೇಶನ ತಿಳಿಸಿದ್ದಾರೆ. ಹೀಗಾಗಿ ಶಿಕ್ಷಕರು ಆತಂಕ ವರ್ಗಾವಣೆಯಾಗಲು ಭಯ ಪಡುವ ಅವಶ್ಯವಿಲ್ಲ’ ಎಂದಿದ್ದಾರೆ.
ಎಂದು ಸಚಿವರಿಗೆ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಶೋಕಕುಮಾರ ಕೆಂಭಾವಿ, ಜಗದೀಶ್ ಗೋಡ್ತಾ, ಬಸವರಾಜ ಯಾಳಗಿ, ಲಕ್ಷ್ಮಣ್ ಲಾಳಸಂಗಿ, ಭೀಮನಗೌಡ ತಳೇವಾಡಿ ರಮೇಶ ಓಜಿ. ಇತರರಿದ್ದರು.