ಶಿಕ್ಷಕರ ದಿನಾಚರಣೆ ಪ್ರಯುಕ್ತ ಗೌರವ ಸನ್ಮಾನ

ದಾವಣಗೆರೆ.ಸೆ.೪; ಹಿಮಾಲಯ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ಗೌರವ ಸನ್ಮಾನ ವನ್ನು ಜನತಾ ವಿದ್ಯಾಲಯ ಶಾಲೆ  ಹೊಂಡದ ಸರ್ಕಲ್ ರಸ್ತೆಯಲ್ಲಿ ನಾಳೆ ಕಾರ್ಯಕ್ರಮವನ್ನು ಆಯೋಜಿಸಿದ್ದು ಗಣಿತ ಶಿಕ್ಷಕರಾದ ಎಚ್ ಎಸ್.ಉಮ್ಮೇಶ್ವರ ಇವರನ್ನು  ಸನ್ಮಾನಿಸಲಿದ್ದು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷರಾದಇ ಎಂ. ಮಂಜುನಾಥ್  ಉದ್ಘಾಟನೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು  ಹಿಮಾಲಯ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ಅಧ್ಯಕ್ಷ ಎಸ್ ರಾಜಶೇಖರಪ್ಪ ವಹಿಸಿಕೊಳ್ಳಲಿದ್ದಾರೆ.ಮುಖ್ಯ ಅತಿಥಿಗಳಾಗಿ ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್,ಮಾಜಿ ಮೇಯರ್ ಎಸ್.ಟಿ ವೀರೇಶ್, ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಎನ್. ಕೆ. ಕೊಟ್ರೇಶ್   ಭಾಗವಹಿಸಲಿದ್ದಾರೆ.

Attachments area