ಶಿಕ್ಷಕರ ಅಭಿನಂದನೆ:

ಗುರುಮಠಕಲ್ ತಾಲ್ಲೂಕಿನ ಕುಂಠಿಮರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಗಣಿತ ಕಲಿಕ ಮೇಳ ಪರೀಕ್ಷೆಯಲ್ಲಿ ವಿಜೇತರಾದುದ್ದಕ್ಕೆ ಶಿಕ್ಷಕವೃಂದದವರು ಅಭಿನಂದಿಸಿದರು.