ಶಿಕ್ಷಕರಿಗೆ ಆಹಾರ ಕಿಟ್ ವಿತರಣೆ

ಹುಬ್ಬಳ್ಳಿ ಮೇ 29 : ಜೆಂಟ್ಸ್ ಗ್ರೂಪ್ ಆಫ್ ಹುಬ್ಬಳ್ಳಿ ಮೇನ್ ಪರಿವಾರ ಜೆಂಟ್ಸ್ ವೆಲ್ಪರ್ ಫೌಂಡೇಶನ್ ಇವರ ವತಿಯಿಂದ ಶ್ರೀ ರೇವಣಸಿದ್ದೇಶ್ವರ ವಸತಿ ಪ್ರೌಢಶಾಲೆಯ ಎಲ್ಲ ಶಿಕ್ಷಕರಿಗೆ ವಿ.ಜಿ. ಪಾಟೀಲ್ ಹಾಗೂ ವಿಶ್ವಮಾನ್ಯ ಪ್ರಶಸ್ತಿ ಪುರಸ್ಕೃತರಾದ ಸಂತೋಷ್ ಆರ್ ಶೆಟ್ಟಿ. ಹಾಗೂ ಹಿರಿಯ ಸದಸ್ಯರಾದ ಡಿ. ಸಿ. ಪಾಟೀಲ್ ರೇವಣಸಿದ್ದೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪರಮೇಶ್ವರಪ್ಪ, ಬೈನವರ್ ಇವರ ನೇತೃತ್ವದಲ್ಲಿ ಆಹಾರ ಕಿಟ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಅನಿಲ್ ಕೆ. ಜಾಧವ್ ಅವರು ಹೃತ್ಪೂರ್ವಕವಾಗಿ ವಂದನೆಗಳನ್ನು ಸಲ್ಲಿಸಿದರು.