ಶಾಸಕ ಸುಭಾಷ್ ಆರ್ ಗುತ್ತೇದಾರರಿಂದ ವಿರಾಟಪೂರ ವಿರಾಗಿ ಉಚಿತ ಪ್ರದರ್ಶನ

ಕಲಬುರಗಿ:ಜ.19:ಹಾನಗಲ್ಲ ಕುಮಾರಸ್ವಾಮಿಗಳ ಜೀವನ ಸಂದೇಶವನ್ನಾಧರಿಸಿದ ವಿರಾಟಪೂರ ವಿರಾಗಿ ಚಲನಚಿತ್ರವನ್ನು ಕಲಬುರಗಿಯ ಶೆಟ್ಟಿ ಚಿತ್ರಮಂದಿರದಲ್ಲಿ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಅವರು ಮಠಾಧೀಶರಿಗೆ ಮತ್ತು ಭಕ್ತರಿಗೆ ಬುಧುವಾರ ಉಚಿತವಾಗಿ ಪ್ರದರ್ಶಿಸಿದರು.

ಚಲನಚಿತ್ರ ವೀಕ್ಷಣೆಯಲ್ಲಿ ನಂದಗಾಂವ, ಕಡಗಂಚಿ, ಮಾದನಹಿಪ್ಪರ್ಗಾ, ಖಜೂರಿ, ಮಾಡಿಯಾಳ, ಆಳಂದ, ಕೇಸರ ಜವಳಗಾ, ನರೋಣಾ, ಗೋಳಾ ಬಿ, ನಿಂಬರ್ಗಾ, ಕಿಣ್ಣಿಸುಲ್ತಾನ, ಲಾಡಮುಗಳಿ, ಕಡಣಿ ಪೂಜ್ಯರು ಸೇರಿದಂತೆ ಅವರ ಭಕ್ತರು ಪಾಲ್ಗೊಂಡಿದ್ದರು.

ಶಾಸಕ ಸುಭಾಷ್ ಆರ್ ಗುತ್ತೇದಾರ, ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ, ಆಳಂದ ಮಂಡಲ ಬಿಜೆಪಿ ಅಧ್ಯಕ್ಷ ಆನಂದರಾವ ಪಾಟೀಲ ಕೊರಳ್ಳಿ, ವಿಠ್ಠಲರಾವ ಪಾಟೀಲ, ರುದ್ರಯ್ಯ ಹಿರೇಮಠ, ಅಶೋಕ ಹತ್ತರಕಿ, ಅಪ್ಪಾಸಾಬ ಗುಂಡೆ, ಕಾಶಿನಾಥ ಪಾಟೀಲ, ದಯಾನಂದ ಮಾಳಗೆ, ಶರಣಬಸಪ್ಪ ಮುರುಮೆ, ಚಂದ್ರಕಾಂತ ಘೋಡಕೆ, ಶಿವಪುತ್ರ ನಡಗೇರಿ, ದೋಂಡಿಬಾ ಸೋಲಂಕರ, ಲಕ್ಷ್ಮೀಪುತ್ರ ಪಾಟೀಲ, ಶರಣಗೌಡ ಪಾಟೀಲ ದೇವಂತಗಿ, ಸಿದ್ದು ಕಿಣ್ಣಿಸುಲ್ತಾನ,