ಶಾಸಕ ರಾಜಶೇಖರ ಪಾಟೀಲ ಭೇಟಿ: ಮತಯಾಚನೆ

ಹುಮನಾಬಾದ್:ಎ.18: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ತಾನದ ಅಕಾಂಕ್ಷಿ ಡಾ.ರಾಜಕುಮಾರ ಹೆಬ್ಬಾಳೆ ಅವರನ್ನೊಳಗೊಂಡ ತಂಡವು ಸ್ಥಳಿಯ ಶಾಸಕ ರಾಜಶೇಖರ ಪಾಟೀಲ ಅವರನ್ನು ಭೇಟಿಯಾಗಿ ಶಾಸಕರನ್ನು ಸನ್ಮಾನಿಸಿ ಬೆಂಬಲ ಕೋರಿದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಡಾ. ಸೋಮನಾಥ ಯಾಳವಾರ, ಶರದ ನಾರಾಯಣಪೇಟಕರ್, ಡಾ. ಗವಿಸಿದ್ದಪ್ಪ ಪಾಟೀಲ, ಡಾ.ಜಗನ್ನಾಥ ಹೆಬ್ಬಾಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.