ಶಾಸಕ ಡಾ.ಅವಿನಾಶ ಜಾಧವರಿಗೆ ಅಭಿನಂದನೆ

ಚಿಂಚೋಳಿ,ಮೇ 21- ವಿಧಾನ ಸಭಾ ಚಿಂಚೋಳಿ ಮತಕ್ಷೇತ್ರ ಕಳೆದ 2018ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ಡಾ.ಅವಿನಾಶ ಜಾಧವ ಅವರು, ಪುನಃ 2013ರ ಸಾರ್ವತ್ರಿಕ ಚುನಾವಣೆಯಲ್ಲಿಯೂ ಎರಡನೆ ಬಾರಿ ಗೆಲವು ಸಾಧಿಸಿದ್ದಕ್ಕಾಗಿ ಹಿರಿಯ ಸಮಾಜ ಸೇವಕ ರಮೇಶ ಯಾಕಾಪುರ ಅವರು ಅಭಿನಂದಿಸಿದ್ದಾರೆ.
ಶಾಸಕರು, ಕ್ಷೇತ್ರದಲ್ಲಿ ಕೈಗೊಂಡ ನೀರಾವರಿ, ಶಿಕ್ಷಣ ಕ್ಷೇತ್ರ ಹಾಗೂ ಅಭಿವೃದ್ದಿ ಕೆಲಸಗಳು ಅವರ ಗೆಲುವಿಗೆ ಪ್ರಮುಖ ಕಾರಣ ಎಂದು ಅವರು ಹೇಳಿದ್ದಾರೆ.