ಶಾಸಕ ಅಭಿಮಾನಿ ಬಳಗದಿಂದ ಉಚಿತ ಮಾಸ್ಕ್ ವಿತರಣೆ

ಹರಿಹರ. ಏ. 21: ರಾಮ ನವಮಿ ಪ್ರಯುಕ್ತ ಶಾಸಕ ಎಸ್ ರಾಮಪ್ಪ ಅಭಿಮಾನಿ ಬಳಗದಿಂದ ಸಾರ್ವಜನಿಕರಿಗೆ ಉಚಿತ ಮಾಸ್ಕ್  ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಎಸ್ ರಾಮಪ್ಪ ನಗರಸಭಾ ಸದಸ್ಯರುಗಳಾದ ಎಂ ಎಸ್ ವಸಂತ್ ಕುಮಾರ್ .ಬಾಬುಲಾಲ್ .ಸಿದ್ದೇಶ್ .ಮಹಬೂಬ್ ಬಾಷಾ .ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ಅಬಿದಲಿ. ಕಿರಣ್ ಭೂತೆ .ಶಾಮ್. ಸಿಂಗಾಡೆ ತಿಪ್ಪೇಶ್ .ಚಂದ್ರಪ್ಪ .ನಗರ ಠಾಣೆ ಪಿಎಸೈ ಸುನೀಲ್ ಬಸವರಾಜ ತೇಲಿ . ನಗರ ಗ್ರಾಮ ಲೆಕ್ಕಾಧಿಕಾರಿ ಎಚ್ ಜಿ ಹೇಮಂತ್ ಕುಮಾರ್ .ಅಭಿಮಾನಿ ಬಳಗದವರು ಇತರರು ಮಾಸ್ಕ್ ವಿತರಣೆಯಲ್ಲಿ ಭಾಗವಹಿಸಿದ್ದರು.