ಶಾಸಕರ ಕಚೇರಿಯಲ್ಲಿ ಧ್ವಜಾರೋಹಣ

ರಾಯಚೂರು,ಆ.೧೬-
ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ದದ್ದಲ್ ಬಸನಗೌಡ ಅವರ ಕಛೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು.
ದೇಶಭಕ್ತಿಯ, ದೇಶದ ಉಜ್ವಲ ಭವಿಷ್ಯದ ಕಳೆಗಟ್ಟುತ್ತು. ಎಲ್ಲರಲ್ಲೂ, ದೇಶಭಕ್ತಿ ಹೆಚ್ಚಿಸುವಂತೆ, ಜಾಗೃತಿಗೊಳಿಸುವಂತೆ ಜಿಲ್ಲಾ ಕಾಂಗ್ರೆಸ್ ಮುಖಂಡರು ಸೀರೆಯುಟ್ಟು ಗಮನ ಸೆಳೆದರು. ಶಾಸಕ ದದ್ದಲ್ ಮಾರ್ಗದರ್ಶನ, ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಶಿಕಲಾ ಭೀಮರಾಯ ಮತ್ತು ಜಿಲ್ಲಾಧ್ಯಕ್ಷ ನಾಗವೇಣಿ ಪಾಟೀಲ್ ನೇತೃತ್ವದಲ್ಲಿ ಮಹಿಳಾ ಕಾರ್ಯಕರ್ತರು ತ್ರಿವರ್ಣ ದ್ವಜ ಮಾದರಿ ಸೀರೆಕಟ್ಟಿಕೊಂಡು ದೇಶಭಕ್ತ ಮರೆದರು. ಶಾಸಕರು ಮಹಿಳೆಯರ ದೇಶಭಕ್ತಿ, ಇತರರಿಗೆ ಮಾದರಿ ಎಂದು ಮೆಚ್ಚುಗೆ ಸೂಚಿಸಿದರು.
ಡಾಕ್ಟರ್ ನಾಗವೇಣಿ ಪಾಟೀಲ್ ಜಿಲ್ಲಾ ಮಹಿಳಾ ಅಧ್ಯಕ್ಷರು ಶಶಿಕಲಾ ಭೀಮರಾಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಿಳಾ ಕಾಂಗ್ರೆಸ್ ಪಲ್ಲವಿ ಸುರೇಶ್ ಮಾಲಾ ಬಜಂತ್ರಿ, ಇಲಿಯಾಕತ್ ಬೇಗ, ರಾಣಿ
ರಿಚಾರ್ಜ, ರೇಣುಕಾ ನಾರಾಯಣ, ಭಾರತಿ, ವೆಂಕಣ್ಣ, ರಜಿಯಾ ಬೇಗಂ ಸರಸ್ವತಿ, ಲಕ್ಷ್ಮಿ, ಜಿಂದಮ್ಮ, ಅಂಕಿತ, ಜೈ ಬೊನಿಸ, ನಿರ್ಮಲ, ಲಕ್ಷ್ಮಿ ರಜಿಯಾ ಪಾಟೀಲ್, ಗದ್ದಮ್ಮ ಸಿಂಧ ನೂರು, ರಾಯಚೂರು ಭಾಸ್ಕರ್ ಅಮ್ಮಜಿಲ್ಲೆಸೂಗೂರು ದಿವ್ಯ, ಗಂಗಾ, ಜಯಮ್ಮ, ಸುನಿತಾ, ಮಂಜುಳಾ, ಅಂಬರೀಶ್, ಯಂಕಮ್ಮ ಮಂದಾಪುರ್ ಭಾಗವಹಿಸಿದ್ದರು