ರಾಯಚೂರು,ಮಾ.೨೪- ಮಾಜಿ ಶಾಸಕರಾದ ಎ ಪಾಪರೆಡ್ಡಿ ಹಾಗೂ ಎಸ್ ಚನ್ನನಗೌಡ , ಕೊಂದುಡ್ಡಿ ನಾರಾಯಣ ರೆಡ್ಡಿ ಅವರ ನೇತೃತ್ವದಲ್ಲಿ ಗಂಜ ಅಸೋಸಿಯನ್ನ ಗುಮಾಸ್ತರು ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಗಂಜ್ ಆವರಣದ ಪವನ್ ಎಂಟರ್ಪ್ರೈಸಸ್ ಹತ್ತಿರ ಶ್ರೀನಿವಾಸ ರೆಡ್ಡಿ ಜಿ ಕೃಷ್ಣಾರೆಡ್ಡಿ ಜಿ ಆನಂದ ಗೌಡ ಬಸನಗೌಡ ಉರುಕುಂದಪ್ಪ ಗೋಪಾಲ್ ರೆಡ್ಡಿ ರವಿ ಬಿ ಮಲ್ಲಯ್ಯ ಶ್ರೀಕಾಂತ್ ರೆಡ್ಡಿಪಿ ಕೆ ಭೀಮನಗೌಡ ಬಾಬಣ್ಣ ವಿಕ್ರಮ್ ರೆಡ್ಡಿ ಹನುಮಂತು ಮತ್ತು ನೂರಾರು ಜನ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಎನ್ ಶ್ರೀನಿವಾಸ್ ರೆಡ್ಡಿ ಪೊಗಲ್ ಶ್ರೀನಿವಾಸ ರೆಡ್ಡಿ ಜಿ ಮಹೇಂದ್ರ ರೆಡ್ಡಿ, ಡ್ಯಾಡಿ ವೀರೇಶ್ ರೆಡ್ಡಿ ಪಿ ಮಹೇಂದ್ರ ರೆಡ್ಡಿ, ವೀರೇಶ್ ರೆಡ್ಡಿ, ಎನ್ ಬಿಮರೆಡ್ಡಿ, ಶೇಖರ್ ವಾರದ, ಕೆ ಗೋಪಾಲ್ ರೆಡ್ಡಿ ಉಪಸ್ಥಿತರಿದ್ದರು.