ಶಾಸಕರಿಂದ ವಿವಿಧಡೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.06:  ನಗರದ 21 ಮತ್ತು 24ನೇ ವಾರ್ಡಿನಲ್ಲಿ ಎರೆಡು ಕೋಟಿ ರೂ ವೆಚ್ಚದಲ್ಲಿ   ರಸ್ತೆ, ಚರಂಡಿ. ಮತ್ತು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ನಗರದ ಶಾಶಕ  ಜಿ. ಸೋಮಶೇಖರ ರೆಡ್ಡಿ ಅವರುಮೊನ್ನೆ  ಚಾಲನೆ ನೀಡಿದರು.
ಪಾಲಿಕೆ ಸದಸ್ಯರಾದ ಶ್ರೀನಿವಾಸ್  ಮೋತ್ಕರ್. ಹನುಮಂತಪ್ಪ ಕೆ. ಹಾಗೂ ಬಳ್ಳಾರಿ ರಾಯಚೂರು ಮತ್ತು ಕೊಪ್ಪಳ ಹಾಲು ಒಕ್ಕೂಟದ ನಿರ್ದೇಶಕ. ಜಿ. ವೀರಶೇಖರ ರೆಡ್ಡಿ ಹಾಗು ಸ್ಥಳೀಯ ಮುಖಂಡರು. ಭಾಗವಹಿಸಿದ್ದರು.