ಶಾಸಕರಿಂದ ಕಪಿಲಾ ನದಿ ವೀಕ್ಷಣೆ

ನಂಜನಗೂಡು. ಡಿ.22. ಕಪಿಲಾ ನದಿ ಸ್ವಚ್ಛತೆ ಇಲ್ಲದ ಗಬ್ಬುನಾರುತ್ತಿರುವ ಕಂಡು ತಕ್ಷಣ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಸ್ವಚ್ಛತೆ ಮಾಡುವಂತೆ ಸೂಚನೆ ನೀಡಿದರು.
ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಕಪಿಲಾ ನದಿಯಲ್ಲಿ ಮಿಂದು ದೇವರ ದರ್ಶನ ಮಾಡಲು ಕಪಿಲಾ ನದಿಯಲ್ಲಿ ಸ್ವಚ್ಛತೆ ಬಹಳ ಮುಖ್ಯ ಆದ್ದರಿಂದ ತಕ್ಷಣ ಸ್ವಚ್ಛತೆಗೆ ಬಹಳ ಪ್ರಾಮುಖ್ಯತೆ ನೀಡಿ ಬರುವ ಭಕ್ತಾದಿಗಳಿಗೆ ಅನುವು ಮಾಡಿಕೊಡಬೇಕೆಂದು ಸೂಚಿಸಿದರು.