ಶಾಸಕರಿಂದ ಆಮ್ಲಜನಕ ಸಾಂದ್ರಕಗಳ ಕೊಡುಗೆ…

ತಿಪಟೂರಿನ ಸರ್ಕಾರಿ ಆಸ್ಪತ್ರೆಗೆ ಶಾಸಕ ಬಿ.ಸಿ. ನಾಗೇಶ್ ಕುಟುಂಬದ ವತಿಯಿಂದ ಸುಮಾರು 8 ಲಕ್ಷ ರೂ. ವೆಚ್ಚದ 10 ಆಮ್ಲಜನಕ ಸಾಂದ್ರಕಗಳನ್ನು ಕೊಡುಗೆಯಾಗಿ ನೀಡಲಾಯಿತು.