ಶಾಸಕಭೀಮನಾಯ್ಕ ರಿಂದ ಪ್ರಾಣವಾಯುಗೆ ಫ್ಲೋಮೀಟರ್ ವಿತರಣೆ

ಕೊಟ್ಟೂರು ಜೂ 02: ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ಕ್ಕೆ ಶಾಸಕ ಎಸ್ ಭೀಮನಾಯ್ಕ ಭೇಟಿ ನೀಡಿ ಪ್ಲೋಮೀಟರ್ ಹಸ್ತಾಂತರ ಮಾಡಿದರು. ನಂತರ ಮಾತನಾಡಿದ ಶಾಸಕ ಎಸ್ ಭೀಮನಾಯ್ಕ ಕೊರೋನ ಸೊಂಕೀತ ತಾಲೂಕಿನ ಕಂದಗಲ್ ಮುರಾರ್ಜಿ ವಸತಿ ಶಾಲೆಯ ಕೊವಿಡ್ ಸೆಂಟರ್ ಹಾಗೂ ಕೊಟ್ಟೂರಿನಲ್ಲಿ ಕೊವಿಡ ಸೆಂಟರ್ ನಲ್ಲಿ ರೋಗಿಗಳಿಗೆ ದಿನನಿತ್ಯ ಪೋಷಕಾಂಶಗಳ 2ತತ್ತಿಗಳನ್ನು ರೋಗಿಗಳಿಗೆ ಸ್ವಂತ ಖರ್ಚಿನಲ್ಲಿ ನೀಡಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ ಅನಿಲ್ ಕುಮಾರ್, ತಾಲೂಕು ವೈದ್ಯಾಧಿಕಾರಿ ಷಣ್ಮುಖ ನಾಯ್ಕ, ಬೂದಿ ಶಿವಕುಮಾರ್ ಸೇರಿದಂತೆ ಅನೇಕ ರಿದ್ದರು