ಶಾಲೆ ಪ್ರಾರಂಭ

ಕಾರಟಗಿ:ಜ:02:ಸರಕಾರ ಆದೇಶನ್ವಯ ಹೊಸ ವರ್ಷದದಂದು ಸಮೀಪದ ಹಾಲಸಮುದ್ರ ತಿಮ್ಮಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶುಕ್ರವಾರದಂದು ಪ್ರಾರಂಭಿಸಲಾಯಿತು.
ಕೊರೊನದ ಸಮಯದಲ್ಲಿ ಶಿಕ್ಷಣದಿಂದ ವಂಚಿತರಾಗಿದ್ದ ಶಾಲೆ ಮಕ್ಕಳು ಹುಮ್ಮಸ್ಸುನಿಂದ ಆಗಮಿಸಿದ್ದರು, ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಲಾಯಿತು, ಈ ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಬಸವರಾಜ್ ಸಿದ್ದಾಪುರ, ತಾಲೂಕು ಪಂಚಾಯತ ಸದಸ್ಯರಾದ ಬಸಮ್ಮ ಕಡೆಮನಿ, ಮುಖಂಡರಾದ ಗೋವಿಂದಪ್ಪ, ಅಂಜಿನಪ್ಪ ಕುರಿ, ಸಿದ್ದಲಿಂಗಪ್ಪ, ಶಾಲೆಯ ಮುಖ್ಯೋಪಾಧ್ಯಾಯರಾದ ಜಟ್ಟಿಂಗರಾಯ, ಸುರೇಶ್, ಮಂಜುನಾಥ್, ಹಾಗೂ ತಿಮ್ಮಾಪುರ ಶಾಲೆಯ ಅಧ್ಯಕ್ಷರು ಉಪಾಧ್ಯಕ್ಷರು ಭಾಗವಹಿಸಿದ್ದರು,