ಶಾಲೆ ಉಳಿಸಿ ಅಂದೋಲನ

ಮೈಸೂರಿನ ಎನ್ ಟಿಎಂ ಸರ್ಕಾರಿ ಶಾಲೆ ಉಳಿಸುವಂತೆ ಆಗ್ರಹಿಸಿ ಹಿರಿಯ ಸಾಹಿತಿ ಪ್ರದ್ಮಶ್ರೀ ದೇವನೂರು ಮಹಾದೇವ ನೇತೃತ್ವದಲ್ಲಿ ಜಿಟಿ ಜಿಟಿ ಮಳೆಯ ನಡುವೆಯೂ ಪ್ರತಿಭಟನೆ ನಡೆಯಿತು