ಶಾಲೆಯಲ್ಲಿ ಬಸವಣ್ಣನವರ ಜಯಂತಿ ಆಚರಣೆ

ಸೇಡಂ, ಮೇ, 10: ಇಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ2 ವಿದ್ಯಾನಗರದಲಿಂದು ಜಗಜ್ಯೋತಿ 12ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ 891 ನೇ ಜಯಂತೋತ್ಸವ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸರಳವಾಗಿ ಆಚರಿಸಿದರು.ಈ ವೇಳೆಯಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಜಗನ್ನಾಥ ಎಸ್ ಬೀಜನಳ್ಳಿಕರ್, ಮುಖ್ಯೋಪಾಧ್ಯಾಯ ಚಂದು ಬಾಯಿ ಕುಲಕರ್ಣಿ ಗೋಳೆಯ ಶಾಂತ ಮನೋಹರ ವಿಶ್ವಕರ್ಮ ಸಿದ್ದರಾಮ್ ಹಿರೇಮಠ ಉಪಸ್ಥಿತರಿದ್ದರು.