ಶಾಲೆಗೆ ಬಾಂಬ್ ಬೆದರಿಕೆ

ಕೆ. ಆರ್. ಪುರದ ಅಯ್ಯಪ್ಪ ನಗರದಲ್ಲಿರುವ ದಿಯಾ ಅಕಾಡಮಿ ಆ ಫ್ ಲರ್ನಿಂಗ್ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಹಿನ್ನಲೆ ಯಲ್ಲಿ ಶಾಲೆಗೆ ಬಿಗಿ ಬಂದೋಬಸ್ತ್ ಏರ್ಪಡಿಸಿರುವುದು.