ಶಾಲೆಗಳ ಆರಂಭಕ್ಕೆ ಸಿದ್ದತೆ…

ರಾಜ್ಯಾದ್ಯಂತ ಸೋಮವಾರದಿಂದ ಶಾಲೆಗಳು ಆರಂಭವಾಗುವ ಹಿನ್ನೆಲೆಯಲ್ಲಿ ಚಾಮರಾಜಪೇಟೆಯ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಸಿದ್ಧತೆ ನಡೆಯುತ್ತಿರುವುವುದು|| ಈ ಕುರಿತು ಪ್ರಾಂಶುಪಾಲರಾದ ಶೃತಿ ಮಾಹಿತಿ ಹಂಚಿಕೊಂಡರು.