ಶಾಲೆಗಳಿಗೆ ಸ್ಯಾನಟೈಸ್ ಮಾಡಿಸುವಂತೆ ತಾಲೂಕು ಆಡಳಿತಕ್ಕೆ ಮನವಿ

ಕೊಟ್ಟೂರು ಡಿ 30:ಜನವರಿ ಒಂದು ರಿಂದ ಪ್ರಾಥಮಿಕ, ಪ್ರೌಢಶಾಲೆಗಳು ಆರಂಭವಾಗಲಿದ್ದು ಮಕ್ಕಳ ಆರೋಗ್ಯ ಮತ್ತು ಶಿಕ್ಷಕರ ಆರೋಗ್ಯದೃಷ್ಟಿ ಯಿಂದ ಶಾಲೆಗಳಿಗೆ ಸ್ಯಾನಟೈಸ್ ಮತ್ತು ಕೊರೋನಾ ಜಗ್ರತಾ ಸಾಮಾಗ್ರಿಗಳನ್ನು ನೀಡುವಂತೆ ಶಿಕ್ಷಕರ ಸಂಘ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯರು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕೆ.ಜಗದೀಶ್, ಅಣಜಿ ಸಿದ್ದಲಿಂಗಪ್ಪ .ಎಸ್.ವಿ.ಬಸವರಾಜ, ಸಿದ್ದಪ್ಪ. ಜಿ.ಬಾಗಳಿ ಇಷಾಕ್ ಸೇರಿದಂತೆ ಆನೇಕರಿದ್ದರು.