ಶಾಲಾ ಪ್ರಾರಂಭೋತ್ಸವ-2021

ಬೀದರ: ಬೀದರ ನಗರದ ಸರಕಾರಿ ಪದವಿ ಪೂರ್ವ ಕಾಲೇಜು (ಬಾಲಕರ) ಪ್ರೌಢ ಶಾಲಾ ವಿಭಾಗ ಬೀದರ. ಶಾಲೆಯು ಸರ್ಕಾರದ ಆದೇಶದಂತೆ ಇಂದು ಶಾಲೆಯನ್ನು ಪ್ರಾರಂಭಿಸಲಾಯಿತ್ತು. ಶಾಲೆಯು ಸೈನಿಡೈಜರ್ ಮಾಡಿಸಿ ಶಾಲೆಗೆ ತಳಿರುತೋರಣಗಳಿಂದ ಶೃಂಗರಿಸಿ ಶಾಲೆಯ ಆವರ್ಣದಲ್ಲಿ ರಂಗೋಲಿ ಹಾಕಿ, ಮಕ್ಕಳಿಗೆ ಹೂ ಗುಚ್ಚನೀಡಿ ಸ್ವಾಗತಿಸಲಾಯಿತ್ತು. ಎಲ್ಲಾ ಮಕ್ಕಳಿಗೆ ಮಾಸ್ಕ್ ಧರಿಸಿ ಕೋವಿಡ್-19ರ ನಿಯಗಳನ್ನು ಪಾಲನೆಯ ಮೇರೆಗೆ ಶಾಲೆಯನ್ನು ಆರಂಭಿಸಲಾಯಿತ್ತು. ಈ ಕಾರ್ಯಕ್ರಮದಲ್ಲಿ ಶಾಲೆಯ ಉಪ-ಪ್ರಾಂಶುಪಾಲರಾದ ಶ್ರೀಮತಿ ಜಗದೇವಿ ಭೋಸ್ಲೆ ಮತ್ತು ಶಾಲೆಯ ಎಲ್ಲಾ ಸಿಬ್ಬಂಧಿವರ್ಗದವರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.