ಶಾಖಾಮಠದ ಬೆಳ್ಳಿಮಹೋತ್ಸವ

ಕುಂಬಳಗೋಡು ಆದಿಚುಂಚನಗಿರಿ ಶಾಖಾಮಠದ ಬೆಳ್ಳಿಮಹೋತ್ಸವ ಸಮಾರಂಭದಲ್ಲಿ ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿ ಭಾಗವಹಿಸಿದ್ದರು. ಈ ವೇಳೆ ಜಗದ್ಗುರು ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಜಿ, ಶ್ರೀ ರವಿಶಂಕರ ಗುರೂಜೀ ,ಶ್ರೀ ಪ್ರಕಾಶನಾಥ ಮಹಾಸ್ವಾಮಿಗಳು,ಅವಧೂತ ಶ್ರೀ ವಿನಯ ಗುರೂಜೀ, ಆದಿಚುಂಚನಗಿರಿ ಶಾಖಾಮಠದ ಪೂಜ್ಯರು ಹಾಗೂ ಸದ್ಭಕ್ತರು ಭಾಗವಹಿಸಿದ್ದರು.