ಶಾಂತಿ ನಗರ ಪಾರ್ಕ್ ಕಾಮಗಾರಿಗೆ ಚಾಲನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.05: ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್ 34ರ ಶಾಂತಿನಗರದ ಪ್ರದೇಶದಲ್ಲಿನ  ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ ಇಂದು   ಎಂ. ರಾಜೇಶ್ವರಿ  ಸುಬ್ಬರಾಯುಡು,  ನಗರ ಶಾಸಕ ಜಿ. ಸೋಮಶೇಖರ್ ರೆಡ್ಡಿಯವರು  ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ  ಪಾಲಿಕೆಯ ಸ್ಥಾಯಿ ಸಮಿತಿ ಎಮ್, ರಾಮಾಂಜನೇಯಲು ಮೊದಲಾದವರು ಇದ್ದರು.