ಶಾಂತಿನಿಕೇತನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಆಹಾರ ಮೇಳ

ವಿಜಯಪುರ, ಸೆ.11-ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಶಾಂತಿನಿಕೇತನ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ದಿನಾಂಕ: 10-09-2022 ಶನಿವಾರ ದಂದು “ಈಔಔಆ ಔಊಔಐIಅ – 2.0” ಅನ್ನು ಆಯೋಜಿಸಲಾಗಿತ್ತು.

ಆಧುನಿಕರ ಆಸಕ್ತಿಗೆ ಅನುಗುಣವಾಗಿ ಹಾಗೂ ತಿನಿಸು ಪ್ರಿಯರ ರುಚಿಗೆ ತಕ್ಕಂತಹ ಪುಟ್ಟ ಪುಟ್ಟ ಅಂಗಡಿಗಳು ಕಾಲೇಜು ಆವರಣದಲ್ಲಿ ಕಂಡು ಬಂದವು ಈ ಎಲ್ಲಾ ತಿನಿಸುಗಳ ಮಳಿಗೆಗಳನ್ನು ನಮ್ಮ ಸಂಸ್ಥೆಯ ಚೇರಮನÀರಾದ ಡಾ. ಸುರೇಶ ಬಿರಾದಾರ, ಅವರು ಉದ್ಗಾಟಿಸುವ ಮೂಲಕ ವಿದ್ಯಾರ್ಥಿಗಳಿಗೆ ಉತ್ಸಾಹ ತುಂಬಿದರು.

ವಿದ್ಯಾರ್ಥಿಗಳೆಲ್ಲ ಗ್ರಾಹಕರನ್ನು ಆಕರ್ಷಿಸಿಕೊಳ್ಳುವ ರೀತಿ, ವ್ಯಾಪಾರದಿಂದ ಬರುವ ಹಣವನ್ನು ಗಳಿಸುವ ರೀತಿ, ತುಂಬಾ ಸ್ಫೂರ್ತಿದಾಯಕವಾಗಿತ್ತು.

ಈ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಶೀಲಾ ಎಸ್. ಬಿರಾದಾರ, ನಿರ್ದೇಶಕರಾದ ಶರತ್ ಬಿರಾದಾರ, ಹಣಕಾಸು ಮತ್ತು ಕ್ವಾಲಿಟಿ ಡೆವಲಪ್ಮೆಂಟ್ ಅಧಿಕಾರಿಗಳಾದ ಶ್ರೀ ಭÀರತ್ ಬಿರಾದಾರ ಹಾಗೂ ಪ್ರಾಚಾರ್ಯರಾದ ಶ್ರೀ ಎಚ್.ಎಂ.ಕೋಲಾರ ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಈ ಕಾರ್ಯಕ್ರಮಕ್ಕೆ ಮೆರಗನ್ನು ತಂದರು.